ರಾಜ್ ಕಪೂರ್ 93ನೇ ಜನ್ಮ ದಿನಕ್ಕೆ ಲತಾ ಮಂಗೇಷ್ಕರ್ ವಿಶೇಷ ಬರಹ ಇದು 1948 ರ ಮಾತು, ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಗಾಗಿ ಪ್ರಖ್ಯಾತ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ನಾನು ಹಾಡು ಹಾಡುತ್ತಿದ್ದೆ.