ಐಶ್ವರ್ಯ ರೈ ಜತೆ ನಿರ್ದೇಶಕ ಮಣಿರತ್ನಂ ಮುಂದಿನ ಚಿತ್ರ? ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಬಾಲಿವುಡ್ ನಟಿ ಐಶ್ವರ್ಯ ರೈ ಜತೆ ಮುಂದಿನ ಚಿತ್ರವನ್ನು ಮಾಡಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ...