ಅಮೆರಿಕನ್ ಟಿವಿ ಸರಣಿ' 'ಕ್ವಾಂಟಿಕೊ' ವಿವಾದ: ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರ ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳನ್ನು ಕಳಪೆಯಾಗಿ ತೋರಿಸಲಾಗಿದೆ.