ಸೌತ್‍ಆಫ್ರಿಕಾದ ಅಭಿಮಾನಿಗೆ ಸಿಗದ ಬಿಗ್‍ಬಿ ದರ್ಶನ ಪ್ರತಿ ಭಾನುವಾರ ಅಮಿತಾಭ್ ಮನೆಯಲ್ಲೇ ಇರುತ್ತಾರೆ. ಯಾಕೆ ಗೊತ್ತಾ? ಅವತ್ತೊಂದು ದಿನ ಅಭಿಮಾನಿಗಳಿಗೆ ದರ್ಶನ ಕೊಡುವುದೇ ಅವರ ಕೆಲಸ. ಮುಂಬೈನ ಜಾಲ್ಸಾದ ಮನೆಯ ಆವರಣದಲ್ಲಿ...