ಸಚಿನ್ ದಿ ಬಿಲಿಯನ್ ಡ್ರೀಮ್ಸ್ 4ನೇ ದಿನಕ್ಕೆ 32 ಕೋಟಿ ಗಳಿಕೆ! ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರ ನಾಲ್ಕನೇ ದಿನಕ್ಕೆ 32 ಕೋಟಿ ಗಳಿಕೆ ಮಾಡಿದೆ...