ಆಜಾನ್ ಬಗ್ಗೆ ಸೋನು ನಿಗಮ್ ಟ್ವೀಟ್ ಗೆ ನಟ ರಣ್ ದೀಪ್ ಹೂಡಾ ಬೆಂಬಲ ಮುಸ್ಲಿಮರ ಬೆಳಗಿನ ಪ್ರಾರ್ಥನೆ(ಅಜಾನ್) ನ್ನು ಪ್ರಶ್ನಿಸಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ಟ್ವೀಟ್ ನ್ನು ಬಾಲಿವುಡ್ ನಟ ರಣ್ ದೀಪ್ ಹೂಡಾ ಬೆಂಬಲಿಸಿದ್ದಾರೆ.