ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಗೆ ಕೋವಿಡ್ ಪಾಸಿಟಿವ್ ಬಾಲಿವುಡ್‌ ನಟಿ ಹಾಗೂ ರಂಗೀಲಾ ಬೆಡಗಿ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್‌ ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಅವರು ಮನೆ ಆರೈಕೆಯಲ್ಲಿ ಇದ್ದಾರೆ. ಬಾಲಿವುಡ್‌ ನಟಿ ಹಾಗೂ ರಂಗೀಲಾ ಬೆಡಗಿ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್‌ ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಅವರು ಮನೆ ಆರೈಕೆಯಲ್ಲಿ ಇದ್ದಾರೆ.ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ನನಗೆ ಕೋವಿಡ್‌ ದೃಢಪಟ್ಟಿದ್ದು ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಸದ್ಯ ನಾನು ಮನೆ ಆರೈಕೆಯಲ್ಲಿ ಕ್ಷೇಮವಾಗಿದ್ದೇನೆ, ಯಾವುದೇ ಭಯ ಬೇಡ, ನೀವು ಸಹ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ್ದಾರೆ.' #COVID19 ' . .