ಎಸ್ ಆರ್ ಕೆ ಸೆಟ್ ಗೆ ಸ್ಟಾರ್ ಗಿರಿ ಹೊತ್ತು ಬರುವುದಿಲ್ಲ: ನವಾಜುದ್ದೀನ್ ಸಿದ್ದಿಕಿ ಶಾರುಖ್ ಖಾನ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ರಯೀಸ್' ನಲ್ಲಿ ಒಟ್ಟಿಗೆ ನಟಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಸಿದ್ದಿಕಿ, ಸೂಪರ್ ಸ್ಟಾರ್ ಸೆಟ್ ಗಳಿಗೆ ಸ್ಟಾರ್ ಗಿರಿಯನ್ನು ಕಳಚಿ ಬರುತ್ತಾರೆ