ಪ್ರಿಯಾಂಕಾ-ನಿಕ್ ವಿವಾಹ: ಭಾವನ ಶೂ ಕದ್ದ ಪರಿಣೀತಿಯಿಂದ 37 ಕೋಟಿಗೆ ಡಿಮ್ಯಾಂಡ್! ಬಾಲಿವುಡ್ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ಇದೀಗ ವಿವಾಹ ಸಂಭ್ರಮಾಚರಣೆಯಲ್ಲಿದ್ದು ಇವರಿಬ್ಬರೂ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. . . . .