ಜಿ ಕ್ಯು ಇಂಡಿಯ ಮಾದಕ ಮಹಿಳೆಯರ ಪಟ್ಟಿಯಲ್ಲಿ ದೀಪಿಕಾ ಮತ್ತು ಸೋನಮ್ ಜಿ ಕ್ಯು ಇಂಡಿಯಾ ಪತ್ರಿಕೆಯ ಫೆಬ್ರವರಿ ಸಂಚಿಕೆಯಲ್ಲಿ ಮಹಿಳೆ ಮತ್ತು ಸೌಂದರ್ಯವನ್ನು ಸಂಭ್ರಮಿಸಲು ಮುಂಬೈ: ಜಿ ಕ್ಯು ಇಂಡಿಯಾ ಪತ್ರಿಕೆಯ ಫೆಬ್ರವರಿ ಸಂಚಿಕೆಯಲ್ಲಿ ಮಹಿಳೆ ಮತ್ತು ಸೌಂದರ್ಯವನ್ನು ಸಂಭ್ರಮಿಸಲು ೨೦೧೫ ರ ಭಾರತದ ಮಾದಕ ಮಹಿಳೆಯರ ಪಟ್ಟಿಯನ್ನು ಹೊರ ತಂದಿದೆ. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಸೋನಮ್ ಕಪೂರ್, ನರ್ಗಿಸ್ ಫಕ್ರಿ, ಶ್ರದ್ಧಾ ಕಪೂರ್, ಪ್ರಿಯಾಂಕಾ ಚೋಪ್ರಾ, ಕಂಗನ ರನೌತ್, ಐಶ್ವರ್ಯ ರಾಯ್ ಮತ್ತು ಅದಿತಿ ರಾವ್ ಹೈದರಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಹೆಸರುಗಳಿದ್ದು, ಹೆಚ್ಹಿನ ಮಾಹಿತಿಗೆ ಪತ್ರಿಕೆಯ ಇತ್ತೀಚಿನ ಸಂಚಿಕೆಗೆ ಮೊರೆ ಹೋಗಬಹುದು.