ಟೀಚರ್ಸ್ ಡೇ ಪ್ರಯುಕ್ತ ಮಾರ್ಗದರ್ಶಕರನ್ನು ಸ್ಮರಿಸಿದ ಬೋಲ್ಡ್ ಅಂಡ್ ಬ್ಯೂಟಿಫುಲ್ ಕುಬ್ರಾ ಸೇಟ್ ಕುಬ್ರಾ ಸೇಟ್ ನೆಟ್ ಪ್ಲಿಕ್ಸ್ ನ ಸೇಕ್ರೆಡ್ ಗೇಮ್ಸ್ ಧಾರಾವಾಹಿ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಲ್ಲದೆ ಅಮೋಘ ಅಭಿನಯ ನೀಡಿದ್ದರು. ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಖ್ಯಾತಿಯ ನಟ ದಾನಿಶ್ ಸೇಟ್ ಸೋದರಿ. ಮುಂಬೈ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಬಾಲಿವುಡ್ ನಟಿ ಕುಬ್ರಾ ಸೇಟ್ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ, ಮಾರ್ಗದರ್ಶನ ಮಾಡಿದ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರಲ್ಲಿ ನಟ ಸೈಫ್ ಆಲಿ ಖಾನ್ ಮತ್ತು ನಿರ್ದೇಶ ಅನುರಾಗ್ ಕಶ್ಯಪ್ ಸೇರಿದ್ದಾರೆ. ಕುಬ್ರಾ ಸೇಟ್ ನೆಟ್ ಪ್ಲಿಕ್ಸ್ ನ ಸೇಕ್ರೆಡ್ ಗೇಮ್ಸ್ ಧಾರಾವಾಹಿ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಲ್ಲದೆ ಅಮೋಘ ಅಭಿನಯ ನೀಡಿದ್ದರು. ಸೇಕ್ರೆಡ್ ಗೇಮ್ಸ್ ನಲ್ಲಿ ಸೈಫ್ ಜೊತೆ ಅವರು ನಟಿಸಿದ್ದರು. ಅದಲ್ಲದೆ ರಣ್ ವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. (@)ಕುಬ್ರಾ ಸೇಟ್ ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಖ್ಯಾತಿಯ ನಟ ದಾನಿಶ್ ಸೇಟ್ ಸೋದರಿ. ಇದನ್ನೂ ಓದಿ: ತಲೈವಿ ತಮಿಳು ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಸಂಸ್ಥೆ ನಕಾರ: ಸ್ಟಾರ್ ನಟರ ಕಾಲೆಳೆದ ಕಂಗನಾನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರುಭಾರತದಲ್ಲಿ ಕೆಲ ಮುಸ್ಲಿಮರಿಂದ ತಾಲಿಬಾನ್ ಪರ ಸಂಭ್ರಮಾಚರಣೆ: ನಟ ನಾಸಿರುದ್ದೀನ್ ಶಾ ಟೀಕೆಬಿಗ್ ಬಾಸ್ ಸೀಸನ್ 13ರ ವಿಜೇತ, ಬಾಲಿಕಾ ವಧು ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ನಿಧನ