ಮುಂಗಾರು ಮಳೆಗೆ ದಶಕ: ಮುಗುಳುನಗೆ ಸೆಟ್ ನಲ್ಲಿ ಸಂಭ್ರಮಾಚರಣೆ ಮಳೆ, ಮಳೆ ಮಳೆ ಹತ್ತು ವರ್ಷಗಳ ಹಿಂದೆ ಯಾರ ಬಾಯಿಯಲ್ಲಿ ಕೇಳಿದರೂ ಮುಂಗಾರು ಮಳೆಯದ್ದೇ ಮಾತು ಅಂತ ಮೋಡಿ ಮಾಡಿತ್ತು ಮುಂಗಾರು ಮಳೆ ಚಿತ್ರ...