ನನ್ನ ಅಪ್ಪ ಅತಿ ದೊಡ್ಡ ವಿಮರ್ಶಕ: ಸಲ್ಮಾನ್ ಖಾನ್ ಸಾಲು ಸಾಲು ವಾಣಿಜ್ಯಾತ್ಮಕ ಯಶಸ್ವಿ ಸಿನೆಮಾಗಳನ್ನು ನೀಡುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ತಂದೆ ಸಲೀಮ್ ಖಾನ್ ಅತಿ ದೊಡ್ಡ ವಿಮರ್ಶಕ ಎಂದಿದ್ದಾರೆ.