ನಿಮ್ಮ ತಾಯಿಯೂ ಇಷ್ಟೂ ಹಾಟ್ ಆಗಿದ್ರಾ? ಟ್ರೋಲಿಗರ ಬೆವರಿಳಿಸಿದ ನಟಿ ಸಮೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲಬ್ರಿಟಿಗಳನ್ನು ಟ್ರೋಲ್ ಮಾಡುವ ಹುಚ್ಚು ಸಾಹಸ ಹೆಚ್ಚಾಗಿದ್ದು ಸೆಲಬ್ರಿಟಿಗಳ ಪ್ರತಿ ಕೃತ್ಯಗಳು ಟೀಕೆಗೆ ಗುರಿಯಾಗುತ್ತಿವೆ.