'ಶ್ರೀದೇವಿ ಬಂಗ್ಲೊ' ಚಿತ್ರದಲ್ಲಿ ನಟನೆ; ಕಣ್ಸನ್ನೆ ಬೆಡಗಿ ಪ್ರಿಯಾಗೆ ಬೋನಿ ಕಪೂರ್ ನೋಟಿಸ್! ತಮ್ಮ ಕಣ್ಸನ್ನೆ ಮೂಲಕ ದೇಶಾದ್ಯಂತ ಪ್ರಸಿದ್ಧಿ ಗಳಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸಂಕಷ್ಟ ಎದುರಾಗಿದ್ದು ಅತಿಲೋಕ ಸುಂದರಿ ಶ್ರೀದೇವಿ ಅವರ ಪಾತ್ರದಲ್ಲಿ...