ನಿರ್ಮಾಪಕಿಯಾದ ಸ್ವರಾ ಭಾಸ್ಕರ್ ಸ್ವರಾ ಭಾಸ್ಕರ್, "ನಿಲ್ ಬಟ್ಟೆ ಸನ್ನಾಟ", "ಅನಾರ್ಕಲಿ ಆಓ ಅರಾ" ಚಿತ್ರಗಳಿಂಡ ಮನೆಮಾತಾದವರು. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಟನೆ ಜತೆಗೆ ನಿರ್ಮಾಣ ಕ್ಷೇತ್ರದಲ್ಲಿ ಸಹ ತೊಡಗಿಸಿಕೊಳ್ಳುತ್ತಿದ್ದಾರೆ.