ತನಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್ ಜತೆ ಸುಷ್ಮಿತಾ ಸೇನ್ ಮದುವೆ? ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇತ್ತೀಚೆಗೆ ತನ್ನೆಲ್ಲಾ ಸಮಯವನ್ನು ತನ್ನ ಮಕ್ಕಳು ಹಾಗೂ ತನಗಿಂತ 15 ವರ್ಷಕ್ಕಿಂತ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್ ಸುತ್ತಾಡುತ್ತಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ... # ❤️ (@sushmitasen47) 6, 2018 12:04pm ’ @nupur_popeye