ಸಲ್ಮಾನ್ ಹೇಳಿಕೆ ದುರದೃಷ್ಟಕರ, ಅಸೂಕ್ಷ್ಮ: ಅಮೀರ್ ಖಾನ್ ಬಾಲಿವುಡ್ ನಟ ಮತ್ತು ಗೆಳೆಯ ಸಲ್ಮಾನ್ ಖಾನ್ ಅವರ 'ರೇಪ್ ಆಗಿರುವ ಮಹಿಳೆಯರು' ಹೇಳಿಕೆ ದುರದೃಷ್ಟಕರ ಮತ್ತು ಅಸೂಕ್ಷ್ಮ ಎಂದಿದ್ದಾರೆ ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್.