ಸನ್ನಿ ಲಿಯೋನ್ ನ್ನು ಹಿಂದಿಕ್ಕಿದ ಪ್ರಿಯಾ ಪ್ರಕಾಶ್, ಗೂಗಲ್ ಮೋಸ್ಟ್ ಸರ್ಚಿಂಗ್ ನಟಿ! ವೈರಲ್ ವೀಡಿಯೋದಿಂದ ಹೆಸರಾದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಬಾಲಿವುಡ್ ನ ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿ ಗೂಗಲ್ ನಲ್ಲಿ ಮೋಸ್ಟ್ ಸರ್ಚಿಂಗ್ ನಟಿ ಎನಿಸಿಕೊಂಡಿದ್ದಾರೆ.