ಬೇಗಮ್ ಜಾನ್ ಪಾತ್ರದಲ್ಲಿ ನಟನೆಗೆ ಮರಳಿದ ವಿದ್ಯಾಬಾಲನ್: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ವಿದ್ಯಾಬಾಲನ್ ನಟನೆಯ ಬೇಗಂ ಜಾನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಬೆಂಗಾಲಿ ಚಿತ್ರ 'ರಾಜ್ ಕಹಿನಿ'ಯ ರಿಮೇಕ್ ಆಗಿದೆ. ! # @ @ ../hP0x6VIysp