ತನಗಿಂತ 15 ವರ್ಷದ ಕಿರಿಯನ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೆನ್ ನಿಶ್ಚಿತಾರ್ಥ? ಮಾಜಿ ವಿಶ್ವ ಸುಂದರಿ, ಎರಡು ಮಕ್ಕಳ ತಾಯಿ ಬಾಲಿವುಡ್ ನಟಿ ಸುಶ್ಮಿತಾ ಸೆನ್ ತನಗಿಂತ 15 ವರ್ಷದ ಕಿರಿಯ ಪ್ರಿಯಕರ ರೋಹ್ಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ...