'ಸೆಕ್ಸಿ ಸಂಡೇ' ಅಂತ ತಮ್ಮ ಹಾಟ್ ಫೋಟೋ ಟ್ವೀಟ್ ಮಾಡಿದ ಮಲ್ಲಿಕಾ ಶೆರಾವತ್! ಬಾಲಿವುಡ್ ನ ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಸದ್ಯ ಬೆಳ್ಳಿ ಪರದೆಯಿಂದ ದೂರ ಉಳಿದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ... !