ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ನಟ ಪರೇಶ್ ರಾವಲ್ ನೇಮಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ, ನವದೆಹಲಿ: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ,ಸಂಸ್ಕೃತಿ ಸಚಿವಾಲಯದ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ಅಲ್ಲದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಟ್ವಿಟ್ಟರ್ ಹ್ಯಾಂಡಲ್, ಸಹ ಪರೇಶ್ ಅವರ ನೇಮಕಕ್ಕೆ ಸ್ವಾಗತ ಕೋರಿದೆ. " ’ @ & @ @nsd_india." .@ @MinOfCultureGoIಈ ಬಗ್ಗೆ ಪಿಟಿಐನ ಜತೆ ಮಾತನಾಡಿದ ನಟ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ತಮ್ಮ ಪಾತ್ರವು "ಸವಾಲಿನದಾಗಿರಲಿದೆ ಆದರೆ ಅಷ್ಟೇ ಮೋಜಿನದೂ ಸಹ"ಆಗಿರಲಿದೆ ಎಂದಿದ್ದಾರೆ.