'ಉರಿ' ಚಿತ್ರದ ನಟ ನವತೇಜ್‌ ಹುಂದಾಲ್‌ ನಿಧನ ಬಾಲಿವುಡ್‌ ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ್ದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನವತೇಜ್‌ ಹುಂದಾಲ್‌ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.