ರಿಷಿ ಕಪೂರ್ ಗೆ ಕಣ್ಣೀರು ತರಿಸಿದ ಸಲ್ಮಾನ್ ಖಾನ್ ಹಿರಿಯ ನಟ ರಿಷಿ ಕಪೂರ್, ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನೆಮಾವನ್ನು ಮನಸಾರೆ ಹೊಗಳಿದ್ದು, ಸೂಪರ್ ಸ್ಟಾರ್ ಅವರ ನಟನೆ ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನೆಮಾವನ್ನು ಮನಸಾರೆ ಹೊಗಳಿದ್ದು, ಸೂಪರ್ ಸ್ಟಾರ್ ಅವರ ನಟನೆ ಕಣ್ಣೀರು ತರಿಸಿತು ಎಂದಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರದ ಬಗ್ಗೆ ೬೨ ವರ್ಷದ ಹಿರಿಯ ನಟ ಟ್ವಿಟ್ಟರ್ ನಲ್ಲಿ "ಬಿಬಿ. ಉತ್ತಮಗಳಲ್ಲಿ ಉತ್ತಮವಾದ ಸಿನೆಮಾ. @ಬಿಯಿಂಗ್ ಸಲ್ಮಾನ್ ಖಾನ್ ಕೊನೆಗೆ ನೀನು ನನ್ನ ಕಣ್ಣುಗಳನ್ನು ತೇವ ಮಾಡಿದೆ. ನೀನು ಅದ್ಭುತ!ಸುಮಾರು ಸಮಯದ ನಂತರ ನೋಡಿದ @ಕಬೀರ್ ಖಾನ್ ಕೆ ಅವರ ಒಳ್ಳೆಯ ಸಿನೆಮಾ ಇದು" ಎಂದಿದ್ದಾರೆ.. ! @ . ! @ ! ! ! . - !