'ಸಬ್ ಠೀಕ್ ಹೋ ಜಾಯೇಗಾ': ಕ್ವಾರಂಟೈನ್ ಹಾಡು ಹಾಡಿದ ಶಾರೂಖ್ ಖಾನ್! ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಶಾರೂಖ್ ಖಾನ್ ಅವರ ಪುತ್ರ ಅಬ್ರಾಮ್ ಕೂಡ ನಟಿಸಿದ್ದಾರೆ. ಶಾರೂಖ್ ಖಾನ್ ಸ್ವತಃ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಶಾರೂಖ್ ಖಾನ್ ಹಾಡಿರುವ ಹಾಡು ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಿದೆ. ಲಾಕ್ ಡೌನ್ ಕ್ವಾರಂಟೈನ್ ಬಗ್ಗೆಯೂ ಮಾತನಾಡಿದ್ದು, ತಾವು ಲಾಕ್ ಡೌನ್ ವೇಳೆ ಫ್ಯಾನ್ ನೋಡಿಕೊಂಡು ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂದು ಆಲೋಚಿಸುತ್ತಿದೆ ಎಂದು ಹೇಳಿದ್ದಾರೆ. #, @Its_Badshah & @ , & . . . , . ' !’ ! ../T7eLzBuC9Qಇದೇ ವೇಳೆ ಸ್ವತಃ ಹಾಸ್ಯ ಮಾಡಿಕೊಂಡಿರುವ ಶಾರೂಕ್ ಖಾನ್ ಈಗಿನ ಪರಿಸ್ಥಿತಿ ಎಷ್ಟು ಕೆಟ್ಟದಿದೆ ನೋಡಿ ಎಸ್ ಆರ್ ಕೆ ಕೂಡ ಹಾಡುಗಾರನಾಗಿದ್ದಾರೆ ಎಂದು ಹೇಳಿದ್ದಾರೆ.