ಬಾಲಿವುಡ್ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿದ ಯುವತಿ! ತಮ್ಮ ನೆಚ್ಚಿನ ನಟ-ನಟಿಯರ ಆಟೋಗ್ರಾಫ್‌ಗಾಗಿ ಯುವಕ-ಯುವತಿಯರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿರುವ ಫೋಟೋ ವೈರಲ್ ಆಗಿದೆ.