ನಟಿ ಕಂಗನಾ ವಿರುದ್ಧ ಆದಿತ್ಯ ಪಾಂಚೋಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು! ಬಾಲಿವುಡ್ ನಟಿ ಕಂಗನಾ ರನೌತ್ ವಿವಾದ ಮುಂದುವರೆದಿದ್ದು, ಹೃತಿಕ್ ರೋಷನ್ ಬಳಿಕ ಇದೀಗ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.