'ಪದ್ಮಾವತಿ' ಬಗ್ಗೆ ಸೆನ್ಸಾರ್ ಮಂಡಳಿ ನಿರ್ಧರಿಸಲಿ: ಸಂಸತ್ ಸಮಿತಿ ಸಭೆಯಲ್ಲಿ ಅಡ್ವಾಣಿ ಅಭಿಪ್ರಾಯ ಸಾಕಷ್ಟು ವಿವಾದಕ್ಕೀಡಾಗಿದ್ದ 'ಪದ್ಮಾವತಿ' ಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಬೆಂಬಲ ಸೂಚಿಸಿದ್ದಾರೆ.