ನಿರ್ದೇಶನದ ಜೊತೆಗೆ ನಟನೆಗೂ ಜೈ ಎಂದ ಆರ್ ಜಿವಿ, 'ಕೋಬ್ರಾ'ದಲ್ಲಿ ಮೊದಲ ಬಾರಿಗೆ ನಟನೆ ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನೂತನ ಸಾಹಸವೊಂದಕ್ಕೆ ಕೈ ಹಾಕಿದ್ದು, ಕ್ಯಾಮೆರಾ ಹಿಂದೆ ನಿಲ್ಲುತ್ತಿದ್ದ ಆರ್ ಜಿವಿ ಇದೀಗ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ! , .. ’ ’ ..