ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಎಫ್‌ಬಿ ಲೈವ್‌ನಲ್ಲಿ ಇಲಿ ಪಾಶಾಣ ಕುಡಿದ ಗಾಯಕಿ ಕಮ್ ಡ್ಯಾನ್ಸರ್! ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಗಾಯಕಿ ಕಮ್ ಡ್ಯಾನ್ಸರ್ ಫೇಸ್ ಬುಕ್ ಲೈವ್‌ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.