ಬಾಲಿವುಡ್ ಹಿರಿಯ ನಟ ಖಾದರ್‌ ಖಾನ್‌ ಕೆನಡಾದಲ್ಲಿ ನಿಧನ ಹಿಂದಿ ಚಿತ್ರರಂಗದ ಹಿರಿಯ ನಟ ಖಾದರ್‌ ಖಾನ್‌ (81) ನಿಧನರಾಗಿದ್ದಾರೆ. ಕೆನಡಾದ ಟೊರಾಂಟೊದಲ್ಲಿರುವ ಆಸ್ಪತ್ರೆಯಲ್ಲಿ ಖಾದರ್‌ ಖಾನ್‌ ಕೊನೆಯುಸಿರೆಳೆದರು