ನಾನು ಮದ್ವೆ ಆದ್ರೆ, ಅದನ್ನು ಸೋಷ್ಯಲ್ ಮೀಡಿಯಾ ಮೂಲಕ ತಿಳಿಸುತ್ತೇನೆ: ಸಲ್ಮಾನ್ ಖಾನ್ ನಾನು ನನ್ನ ಮದುವೆಯ ಬಗ್ಗೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೆ ಅದನ್ನು ಫೇಸ್‌ಬುಕ್ ,ಟ್ವಿಟರ್ ಮೂಲಕ ನನ್ನ ಅಭಿಮಾನಿಗಳಿಗೆ ತಿಳಿಸುತ್ತೇನೆ...