ಪುರುಷ ನಿಂದನೆಯೇ ಸ್ತ್ರೀವಾದವಲ್ಲ : ಆಲಿಯಾ ಭಟ್ ಸ್ತ್ರೀವಾದ ಲಿಂಗ ಸಮಾನತೆಗೆ ಕರೆ ನೀಡುತ್ತದೆ ಆದರೆ ಜನರು ಇದನ್ನು ತಪ್ಪಾಗಿ ಅರ್ಥಮಾಡಿಕೊಂಡು ಪುರುಷ ನಿಂದನೆಯಲ್ಲೇ ಅಂತ್ಯಗೊಳಿಸುತ್ತಾರೆ ಎಂದು ಆಲಿಯಾ ಭಟ್ ಹೇಳಿದ್ದಾರೆ.