ಕಾಸ್ಟಿಂಗ್ ಕೌಚ್ ಬಿಬಿಸಿ ಸಾಕ್ಷ್ಯಚಿತ್ರ: ಬಾಲಿವುಡ್ ಕಾಮಪುರಾಣ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ! ದೇಶದಾದ್ಯಂತ ಕಾಸ್ಟಿಂಗ್ ಕೌಚ್ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಮತ್ತು ನಟಿ ಉಷಾ ಜಾಧವ್ ಬಾಲಿವುಡ್ನಲ್ಲಿ ತಮಗಾದ ಕರಾಳ ಅನುಭವದ ಕುರಿತು ಮಾತನಾಡಿದ್ದಾರೆ.