ನೆಟ್ ಫ್ಲಿಕ್ಸ್ ಹಾರರ್ ಸರಣಿಯ 'ಗೌಲ್' ನಲ್ಲಿ ರಾಧಿಕಾ ಅಪ್ಟೆ, ಮನವ್ ಕೌಲ್ ಜನಪ್ರಿಯ ಅಂತರ್ಜಾಲ ಮನರಂಜನೆ ಸೇವೆ ಒದಗಿಸುವ ನೆಟ್ ಫ್ಲಿಕ್ಸ್ ಇಂಕ್ ಆಗಸ್ಟ್ 24 ರಂದು ರಾಧಿಕಾ ಅಪ್ಟೆ ಹಾಗೂ ಮಾನವ್ ಕೌಲ್ ಅಭಿನಯಿಸಿರುವ ತನ್ನ ಮೊದಲ ಭಾರತೀಯ ಮೂಲದ ಹಾರರ್ ಸರಣಿ ಗೌಲ್ ಬಿಡುಗಡೆ ಮಾಡಲಿದೆ