ಸಣ್ಣದೊಂದು ನಿರ್ಲಕ್ಷವೇ ದುರಂತದ ಮೂಲವಾಯ್ತು! ಪ್ಲ್ಯಾಸ್ಟಿಕ್ ಆಟಿಕೆ ನುಂಗಿ ಕಿರುತೆರೆ ನಟನ 2 ವರ್ಷದ ಮಗು ಸಾವು ಒಂದೇ ಒಂದು ಸಣ್ಣ ನಿರ್ಲಕ್ಷದಿಂದ ಕಿರುತೆರೆ ನಟನೊಬ್ಬನ ಇಡೀ ಕುಟುಂಬ ಇಂದು ದುಃಖದಲ್ಲಿ ಮುಳುಗಿದೆ. ಪ್ಲ್ಯಾಸ್ಟಿಕ್ ಆಟಿಕೆ ಜತೆ ಆಟವಾಡುತ್ತಿದ್ದ ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು.....