ಪೋಸ್ಟರ್ ನಲ್ಲಿ ಧೂಮಪಾನದ ಚಿತ್ರ: ಬಹುಭಾಷಾ ನಟಿ ಹನ್ಸಿಕಾ ವಿರುದ್ಧ ದೂರು ದಾಖಲು ಬಹುಬಾಷಾ ನಟಿ ಹನ್ಸಿಕಾ ತನ್ನ ಐವತ್ತನೇ ಚಿತ್ರ "ಮಹಾ" ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೇ ಚಿತ್ರದ ಕಾರಣ ಅವರೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. :ಮಹಾ" ಚಿತ್ರದ ಪೋಸ್ಟರ್ ನಲ್ಲಿ....