ಟ್ಯೂಬ್ ಲೈಟ್: ವಿತರಕರ ನಷ್ಟ ಭರಿಸಲಿರುವ ಸಲ್ಮಾನ್ ಖಾನ್! ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಟ್ಯೂಬ್ ಲೈಟ್ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ವಿಫಲವಾಗಿದ್ದು, ವಿತರಕರು ನಷ್ಟ ಎದುರಿಸಿದ್ದಾರೆ.