ರಣಬೀರ್ ಅಪಾರ್ಟ್ ಮೆಂಟಲ್ಲಿ ಇನ್ನು ಕತ್ರಿನಾ ಇರೋದಿಲ್ವಂತೆ! ರಣಬೀರ್ ಕಪೂರ್ ಜತೆ ಒಂದೂವರೆ ವರ್ಷದಿಂದ ಕತ್ರಿನಾ ಲಿವಿಂಗ್ ಟುಗೆದರ್ ನಲ್ಲಿದ್ದಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ... ರಣಬೀರ್ ಕಪೂರ್ ಜತೆ ಒಂದೂವರೆ ವರ್ಷದಿಂದ ಕತ್ರಿನಾ ಲಿವಿಂಗ್ ಟುಗೆದರ್ ನಲ್ಲಿದ್ದಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರೂ ಮುಂಬೈನ ಸಿಲ್ವರ್ ಸ್ಯಾಂಡ್ಸ್ ಅಪಾರ್ಟ್ ಮೆಂಟಿನಲ್ಲಿ ವಾಸವಿದ್ದರು. ಆದರೆ, ಬ್ರೇಕ್ ಅಪ್ ಆದ್ಮೇಲ್ ಕತ್ರಿನಾ ಅಲ್ಲಿಂದ ಹೊರ ನಡೆಯಲು ನಿರ್ಧರಿಸಿದ್ದಾಳಂತೆ ತಾನು ಈ ಹಿಂದೆ ವಾಸಿವಿದ್ದ ಗುಲ್ ದೇವ್ ಸಾಗರ್ ಅಪಾರ್ಟ್ ಮೆಂಟಿಗೆ ವಾಪಸಾಗಲು ಯೋಚಿಸುತ್ತಿದ್ದಾಳಂತೆ ಮನಸ್ತಾಪ ಎದ್ದ ನಂತರ ರಣಬೀರ್ ಮತ್ತೆ ಕತ್ರಿನಾ ಇರುವ ಅಪಾರ್ಟ್ ಮೆಂಟಿಗೆ ಬರಲಿಲ್ವಂತೆ.