ನಿರ್ಮಾಪಕನಿಗೆ ಕೋಟಿ ಕೋಟಿ ಪಂಗನಾಮ: ಬಾಲಿವುಡ್ ನಟಿ ಅಮಿಷಾ ಪಟೇಲ್‌ಗೆ ಸಂಕಷ್ಟ! ಬಾಲಿವುಡ್ ಹಾಟ್ ನಟಿ ಅಮಿಷಾ ಪಟೇಲ್ ನಿರ್ಮಾಪಕರೊಬ್ಬರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ನಟಿ ವಿರುದ್ಧ ದೂರು ದಾಖಲಾಗಿದೆ.