ಹಾಡೊಂದಕ್ಕೆ ಮೈ ಬಳುಕಿಸಿದ ಸನ್ನಿ ಲಿಯೋನ್, ಅಭಿಮಾನಿಗಳು ಫಿದಾ, ವಿಡಿಯೋ ವೈರಲ್! ಮಾಜಿ ನೀಲಿ ತಾರೆ, ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಇದೀಗ ಹಾಡೊಂದಕ್ಕೆ ಮೈ ಬಳುಕಿಸಿದ್ದು ಸನ್ನಿ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ...