ಬಹುಕೋಟಿ ವೆಚ್ಚದ 'ಮಹಾಭಾರತ'ದಲ್ಲಿ ಕೃಷ್ಣನಾಗಿ ಅಮಿರ್ ಖಾನ್ ಅಭಿನಯ ಮಹಾಭಾರತ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಖ್ಯಾತ ನಟ ಅಮಿರ್ ಖಾನ್ ಅದನ್ನೀಗ 8 ಭಾಗದಲ್ಲಿ ವೆಬ್ ಅವತರಿಣಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ...