40 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ ಶಾಹಿದ್! ಬಾಲಿವುಡ್ ನಟ ಶಾಹಿದ್ ಕಪೂರ್ 'ಕಬೀರ್ ಸಿಂಗ್' ಚಿತ್ರದಲ್ಲಿ ಅಭಿನಯಿಸಿದ ನಂತರ ಅವರ ವೃತ್ತಿ ಜೀವನ ಹೊಸ ತಿರುವು ಪಡೆದುಕೊಂಡಿದ್ದು, ಮುಂಬರುವ ಚಿತ್ರಕ್ಕಾಗಿ 40 ಕೋಟಿ ರೂ ಸಂಭಾವನೆ ಪಡೆಯಲು ನಿರ್ಧರಿಸಿದ್ದಾರೆ