ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್ ಮುಂಚೆ ವಯಸ್ಕರ ಸಿನೆಮಾಗಳಲ್ಲಿ ನಟಿಸುತ್ತಿದ್ದ ಈಗಿನ ಬಾಲಿವುಡ್ ತಾರೆ ಸನ್ನಿ ಲಿಯೋನ್ ಸರ್ಕಾರದ ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ್ದು ಟ್ವಿಟ್ಟರ್ ನಲ್ಲಿ ಪರ ಮುಂಚೆ ವಯಸ್ಕರ ಸಿನೆಮಾಗಳಲ್ಲಿ ನಟಿಸುತ್ತಿದ್ದ ಈಗಿನ ಬಾಲಿವುಡ್ ತಾರೆ ಸನ್ನಿ ಲಿಯೋನ್ ಸರ್ಕಾರದ ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ್ದು ಟ್ವಿಟ್ಟರ್ ನಲ್ಲಿ ಪರ ವಿವಾದ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ತನ್ನ ಪತಿ ಡೇನಿಯಲ್ ವೆಬರ್ ಅವರೊಂದಿಗಿನ ಚಿತ್ರವನ್ನು ಟ್ವಿಟ್ಟರ್ನಲ್ಲಿ ಸನ್ನಿ ಲಿಯೋನ್ ತೇಲಿಬಿಟ್ಟಿದ್ದು, ಪತಿಯ ಟಿ-ಶರ್ಟ್ ಮೇಲೆ 'ಸೆಕ್ಸ್ ಸೆಲ್ಸ್' (ಸೆಕ್ಸ್ ಮಾರಾಟವಾಗುತ್ತದೆ) ಎಂದು ಬರೆಯಲಾಗಿದೆ. ಆದರೆ ಬಾಲಿವುಡ್ ಗೆ ಬಂದಾಗಿನಿಂದ ತಮ್ಮ ಪೋರ್ನ್ ನಟನೆಯ ಬಗ್ಗೆ ಸನ್ನಿ ಹೆಚ್ಚೇನು ಮಾತನಾಡಿಲ್ಲ.;) ;) ../rDGAoMPn9u