ನಿಜ ಜೀವನದಲ್ಲಿ ನಾನು ಸಂಕೋಚದ ಸ್ವಭಾವದವಳು: ಸನ್ನಿ ಲಿಯೋನ್ ತೆರೆಯ ಮೇಲೆ ತಮ್ಮ ಬೋಲ್ಡ್ ನಟನೆಗೆ ಖ್ಯಾತರಾಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ನಿಜ ಜೀವನದಲ್ಲಿ ಸಂಕೋಚ ವ್ಯಕ್ತಿ ತಾನೆಂದು ತಿಳಿಸಿದ್ದಾರೆ.