ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತ ನಟಿ ಕಾಜಲ್ ಅಗರ್ವಾಲ್! ಮಗಧೀರನ ಸುಂದರಿ ಕಾಜಲ್ ಅಗರವಾಲ್ ಪಡ್ಡೆ ಹುಡುಗರ ಹಾಟ್ ಫೇವರೆಟ್ ನಟಿ. ಇಂತಹ ನಟಿ ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತಿದ್ದಾರೆ.