ಬಾಲಿವುಡ್ ಚಿರಂತನ ಸುಂದರಿ ಮಾಧುರಿಗೆ ೫೦; ಹರಿದು ಬಂದ ಶುಭಾಶಯಗಳ ಮಹಾಪೂರ ಬಾಲಿವುಡ್ ನ ಖ್ಯಾತ ತಾರೆ ಮತ್ತು ನೃತ್ಯಗಾರ್ತಿ ಮಾಧುರಿ ದೀಕ್ಷಿತ್ ಅವರು ಸೋಮವಾರ ೫೦ನೆಯ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟರಾದ ಅನಿಲ್ ಕಪೂರ್, ಜಾಕಿ ಶ್ರಾಫ್, ಜೂಹಿ ಚಾವ್ಲಾ