'ಥಗ್ಸ್ ಆಫ್ ಹಿಂದೋಸ್ತಾನ್'ನಲ್ಲಿ ಕತ್ರಿನಾ ಕೈಫ್ ಸಿಪಾಯಿ ರಾಣಿ! ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾಲ್ಟಾದಲ್ಲಿ 'ಥಗ್ಸ್ ಆಫ್ ಹಿಂದೋಸ್ತಾನ್' ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮತ್ತು ಫಾತಿಮಾ ಸನ ಶೇಕ್