ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಬಾಲಿವುಡ್ ಪವರ್ ಹೌಸ್ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಕೇಸರಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಮೊದಲ ಪೋಸ್ಟರ್ ಹಂಚಿಕೊಂಡಿದ್ದಾರೆ. ಬಾಲಿವುಡ್ ಪವರ್ ಹೌಸ್ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಕೇಸರಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಕೇಸರಿ ಚಿತ್ರದಲ್ಲಿನ ವಿವಿಧ ಪೋಸ್ಟರ್ ಗಳನ್ನು ಚಿತ್ರ ನಿರ್ಮಾಪಕರು ಬಿಡುಗಡೆ ಮಾಡಲಿದ್ದು, ಮೊದಲ ಭಾಗವಾಗಿ ಅಕ್ಷಯ್ ಕುಮಾರ್ ಟ್ವೀಟರ್ ನಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಇದೊಂದು ನಂಬಲಿಕ್ಕೆ ಆಗದ ಸತ್ಯ ಕಥೆ ಎಂಬ ಅಡಿಬರಹದಲ್ಲಿ ಅಕ್ಷಯ್ ಕುಮಾರ್ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.’ . #. #KesariTrailer21Feb ://./GCR6KL7GDQ@ @SinghAnurag79 @ @apoorvamehta18 @ @ # @ @ZeeStudios_